ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 18 March 2016

ಪ್ರಾಥಮಿಕ ಶಾಲೆ ಶಿಕ್ಷಕರೆಂದರೆ ಯಾರು.?

ಅಕ್ಷರ ದಾಸೋಹ
ಕ್ಷೀರಭಾಗ್ಯ
ಸುವರ್ಣ ಆರೋಗ್ಯ ಚೈತನ್ಯ
ಸೈಕಲ್ ವಿತರಣೆ
ಪಠ್ಯಪುಸ್ತಕ ವಿತರಣೆ
ಬ್ಯಾಗ್ ವಿತರಣೆ..ಶೂ
ಚಿಣ್ಢರ ಅಂಗಳ
ಕೂಲಿಯಿಂದ ಶಾಲೆಗೆ
ಬಾ ಬಾಲೆ ಶಾಲೆಗೆ
ಬಾ ಮರಳಿ ಶಾಲೆಗೆ
ಶಾಲಾ ಪ್ರಾರಂಭೋತ್ಸವ
ದಾಖಲಾತಿ ಆಂದೋಲನ
ಶಾಲೆ ಬಿಟ್ಟ ಮಕ್ಕಳ ಮನೆಭೇಟಿ
ಎಸ್ ಡಿ ಎಂ ಸಿ ರಚನೆ
ಶೌಚಾಲಯ ನಿರ್ವಹಣೆ
ಕಟ್ಟಡ ಕಾಮಗಾರಿ
ಸಮುದಾಯದತ್ತ ಶಾಲೆ
ಶಾಲಾ ವಾರ್ಷಿಕೋತ್ಸವ
ಪ್ರಗತಿಪತ್ರ ತುಂಬವುದು
ಪಾಠಯೋಜನೆ
ಪಾಠಬೋಧನೆ
ಕ್ರಿಯಾಯೋಜನೆ
ಕ್ರೀಯಾಸಂಶೋಧನೆ
ಶೈಕ್ಷಣಿಕ ಯೋಜನೆ
ದಾಖಲೆ ನಿರ್ವಹಣೆ
ಡಾಟ ಎಂಟ್ರಿ
ಮಕ್ಕಳಿಗೆ ಬ್ಯಾಂಕ್ ಖಾತೆ ತರೆಯುವುದು
ವಿದ್ಯಾರ್ಥಿವೇತನ
ಸಮನ್ವಯ ಶಿಕ್ಷಣ
ಜನಗಣತಿ
ಮಕ್ಕಳ ಗಣತಿ
ಜಾತಿಗಣತಿ
ಚುನಾವಣಾಕಾರ್ಯ
ಬಿಎಲ್ ಒ ಕೆಲಸ
ಗುಳಿಗೆ ಹಂಚಿಕೆ
ಪಲ್ಸ್ ಪೋಲಿಯೋ
ಸಮಾಲೋಚನ ಸಭೆ
ಎಸ್ ಡಿ ಎಂ ಸಿ ಸಭೆ
ಪಾಲಕರ ಸಭೆ
ಶಿಕ್ಷಕರ ಸಭೆ
ಪುನಶ್ಚೇತನ ತರಬೇತಿ
ಬ್ರಿಟಿಷ್ ಕೌನ್ಸಿಲ್ ತರಬೇತಿ
ಹೊರಸಂಚಾರ
ಕ್ಷೇತ್ರ ಸಂದರ್ಶನ
ಶೈಕ್ಷಣಿಕ ಪ್ರವಾಸ
ಜಿಲ್ಲಾದರ್ಶನ
ಸೇತುಬಂಧ
ಪರಿಹಾರ ಬೋಧನೆ
ಪೂರಕಬೋಧನೆ
ನಲಿ ಕಲಿ
ಕಲಿ ನಲಿ
ಚೈತನ್ಯ ಮಾದರಿ
ಟಿ ಎಲ್ ಎಂ ತಯಾರಿ
ಚಿನ್ನರಚುಕ್ಕಿ
ಚುಕ್ಕಿಚಿನ್ನ
ಕೇಳಿಕಲಿ
ಕ್ರೀಡಾಮೇಳ
ಪ್ರತಿಭಾ ಕಾರಂಜಿ
ಕಲಿಕೋತ್ಸವ
ಮೆಟ್ರಿಕ್ ಮೇಳ
ವಿಜ್ಞಾನ ಮೇಳ
ಸಾಂಸ್ಕೃತಿಕ ಕಾರ್ಯಕ್ರಮ
ಸೈನ್ಸ ಇನ್ಸ್ ಪೈಯರ್ ಅವಾರ್ಡ್
ಪೂರಕ ಪರೀಕ್ಷೆ
ನೈದಾನಿಕ ಪರೀಕ್ಷೆ
ಸಿಸಿಇ ಪರೀಕ್ಷೆ
ಘಟಕ ಪರೀಕ್ಷೆ
ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ
ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ
ಕಸ್ತೂರಿ ಬಾ ಬಾಲಿಕ ವಿದ್ಯಾಲಯ ಪ್ರವೇಶ ಪರೀಕ್ಷೆ
ನವೋದಯ ಪ್ರವೇಶ ಪರೀಕ್ಷೆ
ಎನ್ ಟಿ ಎಸ್ ಪರೀಕ್ಷೆ
ಎನ್ ಎಮ್ ಎಮ್ ಎಸ್ ಪರೀಕ್ಷೆ
ಗಣರಾಜ್ಯೋತ್ಸವ
ಸ್ವಾತಂತ್ರ್ಯೋತ್ಸವ
ಹೈ-ಕ ವಿಮೋಚನಾ ದಿನಾಚರಣೆ
ಯುವಕರ ದಿನಾಚರಣೆ
ಮಕ್ಕಳ ದಿನಾಚರಣೆ
ಶಿಕ್ಷಕರ ದಿನಾಚರಣೆ
ಸಾಕ್ಷರತ ದಿನಾಚರಣೆ
ಪರಿಸರ ದಿನಾಚರಣೆ
ವಿಜ್ಞಾನಿಗಳ ದಿನಾಚರಣೆ
ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಭೂ ದಿನಾಚರಣೆ
ಗಾಂಧಿ ಜಯಂತಿ
ಕನಕ ಜಯಂತಿ
ಬಸವ ಜಯಂತಿ
ಅಂಬೇಡ್ಕರ್ ಜಯಂತಿ
ಕನ್ನಡ ರಾಜ್ಯೋತ್ಸವ
ಬಾಬು ಜಗಜೀವನ್ ರಾಂ ದಿನಾಚರಣೆ
ವನಮಹೋತ್ಸವ
ಇತ್ಯಾದಿ ಇತ್ಯಾದಿ.
   ಇವನ್ನೆಲ್ಲ   ಮಾಡಿ . . ಸರ್ಕಾರದ ಶಾಲೆಗೆ  ಬರಬಹುದಾದ ಮಕ್ಕಳನ್ನೂ ಆರ್ ಟಿ ಇ ನೆಪದಲ್ಲಿ  ಒಂದಷ್ಟು.. ನವೋದಯ,  ಮುರಾರ್ಜಿ ಶಾಲೆ. ಆದರ್ಶ ಶಾಲೆ, ಕಿತ್ತೂರು ಚೆನ್ನಮ್ಮ ವಸತಿ ಶಾಲೆ,  ಮತ್ತಿತರೆ ಶಾಲೆಗೆ ಪ್ರತಿಭಾವಂತ ವಿದ್ಯಾರ್ಥಿ ಗಳ ನ್ನು ಶೋಸಿ ಕಳಿಸಿ,  ಬಡವರ,  ವಲಸೆ ಕುಟುಂಬದ ಹಳ್ಳಿಗಳಲ್ಲಿ ಉಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇರುವವರೇ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು. .!! ಬೆಳಿಗ್ಗೆ ಇಂದ ಸಂಜೆ ವರೆಗೂ ಸಣ್ಣ ಮಕ್ಕಳಿಗೆ ಪಾಠ  ಹೇಳಿಕೊಡುವವರು. ..! ಸಣ್ಣ ಸಂಬಳದವರು...
     

      

No comments:

Post a Comment