ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ"
..........................................
ಈಗಾಗಲೇ 15 ರಾಷ್ಟ್ರೀಯ. .. ವಿವಿಧ ಅಂತರಾಷ್ಟೀಯ ಪ್ರಶಸ್ತಿ ಪಡೆದು ಜಗತ್ತಿನೆಲ್ಲೆಡೆ ಸುದ್ದಿಯಾಗುತ್ತಿರುವ "ತಿಥಿ"
ಕನ್ನಡ ಸಿನಿಮಾ ರಂಗದ ವಿಶಿಷ್ಟ ಪ್ರಯೋಗ ಎನ್ನುವುದು ದೊಡ್ಡ ಹೆಮ್ಮೆ. .
ಇಂದಿನ ಜಾಗತೀಕರಣದ ರಿಯಲ್ ಎಸ್ಟೇಟ್ ಉದ್ಯಮ, ಮೊಬೈಲ್, ಜನರನ್ನು ಮರುಳು ಮಾಡಿರುವ ಪರಿ ಹಾಗೂ ಅಗತ್ಯ ಎನಿಸುವ ದ್ವಂದ್ವ. . ಅಭಿರುಚಿ ತಪ್ಪಿದ ಜನಗಳ ಬದುಕು ಹಳ್ಳಿಗಳ ಬದಲಾವಣೆ ಎಲ್ಲವನ್ನೂ ಸರಳ ನಿರೂಪಣೆಯ ಸಹಜ ಕತೆಯ ಆಸಾಮಾನ್ಯ ಎನ್ನುವ ಪ್ರಯೋಗವಾಗಿಯೂ ಈ ಸಿನಿಮಾ ಅತಿ ವಿಶಿಷ್ಟವಾಗಿ ಪ್ರೇಕ್ಷಕರನ್ನು ಹತ್ತಿರ ಕರೆದು ಇದೂ ಒಂದು ಸಿನಿಮಾ ಹಾಗೂ ಅದರಾಚೆಯ ಪ್ರಯತ್ನ ಎನ್ನುವುದು ಮನದಟ್ಟು ಮಾಡಿ ಕಾಡುತ್ತದೆ.
ಕನ್ನಡ ಸಿನಿಮಾ ನೋಡದೆ ಕೊರಗುತ್ತ ಅನ್ಯ ಭಾಷೆಯ ಸಿನಿಮಾ ಹೊಗಳುವವರು ಇಂತಹ ವಿಶಿಷ್ಟ ಸಿನಿಮಾ ನೋಡಬೇಕು. ಅದರ ಜೊತೆಗೆ "ಯು ಟರ್ನ್" ಕರ್ವ, "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ತುಂಬಾ ಚೆನ್ನಾಗಿದ್ದು ಕನ್ನಡ ಸಿನಿಮಾ ಉದ್ಯಮ ದತ್ತ ಎಲ್ಲ ನೋಡುವಂತೆ ಮಾಡಿವೆ. ಇನ್ನೂ ಸಂತೆಯಲ್ಲಿ ನಿಂತ ಕಬೀರ.. ರನ್ ಆಂಟನಿ , ತಮ್ಮ ವಿಶಿಷ್ಟತೆ ತೋರಿಸಲು ಸಿದ್ಧ ಆಗಿವೆ. ಇವೆಲ್ಲ ಸ್ವಮೇಕ್ ಆಗಿದ್ದು, ಹೊಸಬರವು ಎನ್ನುವುದು ವಿಶೇಷ. ಹೊಸಬರಿಗೆ ಮುಕ್ತ ಅವಕಾಶ ತೆರೆದಿಟ್ಟು ಡಬ್ಬಿಂಗ್ ಮಾರಿ ತಡೆದು ಚಿತ್ರರಂಗದ ಯಶಸ್ಸಿಗೆ ತೋಡೆ ತಟ್ಟಿನಿಂತ ಹಿರಿಯರು ಮತ್ತು ಶಿವಣ್ಣನ ನಾಯಕತ್ವದ ಪ್ರತಿಫಲ ಕೂಡ ಇಲ್ಲಿದೆ. ಹಲವು ತಂತ್ರಜ್ಞರ ಕನಸಿನ ಶ್ರಮ ಇದೆ. ಆದರೂ ನಮ್ಮ ಕನ್ನಡದ ಕೆಲವರು ಹಿತ್ತಲ ಗಿಡದ ಹೂವನ್ನು ಆಸ್ವಾದಿಸುವ ಉದಾರತೆಯ ಕೊರತೆ ತೋರಿಸುತಿದ್ದಾರೆ. ಪಕ್ಕದ ತೋಟದ ಬೇಲಿ ಹಾರುವುದನ್ನು ಕಡಿಮೆ ಮಾಡಿ ಕನ್ನಡ ಸಿನಿಮಾ. ಸಾಹಿತ್ಯ, ನಾಟಕ ನೋಡಿ ಪ್ರೋತ್ಸಾಹಿಸೋಣ.
#ರವಿರಾಜ್ ಸಾಗರ್.#
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Wednesday 22 June 2016
ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ"
ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ"
ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ"
..........................................
ಈಗಾಗಲೇ 15 ರಾಷ್ಟ್ರೀಯ. .. ವಿವಿಧ ಅಂತರಾಷ್ಟೀಯ ಪ್ರಶಸ್ತಿ ಪಡೆದು ಜಗತ್ತಿನೆಲ್ಲೆಡೆ ಸುದ್ದಿಯಾಗುತ್ತಿರುವ "ತಿಥಿ"
ಕನ್ನಡ ಸಿನಿಮಾ ರಂಗದ ವಿಶಿಷ್ಟ ಪ್ರಯೋಗ ಎನ್ನುವುದು ದೊಡ್ಡ ಹೆಮ್ಮೆ. .
ಇಂದಿನ ಜಾಗತೀಕರಣದ ರಿಯಲ್ ಎಸ್ಟೇಟ್ ಉದ್ಯಮ, ಮೊಬೈಲ್, ಜನರನ್ನು ಮರುಳು ಮಾಡಿರುವ ಪರಿ ಹಾಗೂ ಅಗತ್ಯ ಎನಿಸುವ ದ್ವಂದ್ವ. . ಅಭಿರುಚಿ ತಪ್ಪಿದ ಜನಗಳ ಬದುಕು ಹಳ್ಳಿಗಳ ಬದಲಾವಣೆ ಎಲ್ಲವನ್ನೂ ಸರಳ ನಿರೂಪಣೆಯ ಸಹಜ ಕತೆಯ ಆಸಾಮಾನ್ಯ ಎನ್ನುವ ಪ್ರಯೋಗವಾಗಿಯೂ ಈ ಸಿನಿಮಾ ಅತಿ ವಿಶಿಷ್ಟವಾಗಿ ಪ್ರೇಕ್ಷಕರನ್ನು ಹತ್ತಿರ ಕರೆದು ಇದೂ ಒಂದು ಸಿನಿಮಾ ಹಾಗೂ ಅದರಾಚೆಯ ಪ್ರಯತ್ನ ಎನ್ನುವುದು ಮನದಟ್ಟು ಮಾಡಿ ಕಾಡುತ್ತದೆ.
ಕನ್ನಡ ಸಿನಿಮಾ ನೋಡದೆ ಕೊರಗುತ್ತ ಅನ್ಯ ಭಾಷೆಯ ಸಿನಿಮಾ ಹೊಗಳುವವರು ಇಂತಹ ವಿಶಿಷ್ಟ ಸಿನಿಮಾ ನೋಡಬೇಕು. ಅದರ ಜೊತೆಗೆ "ಯು ಟರ್ನ್" ಕರ್ವ, "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ತುಂಬಾ ಚೆನ್ನಾಗಿದ್ದು ಕನ್ನಡ ಸಿನಿಮಾ ಉದ್ಯಮ ದತ್ತ ಎಲ್ಲ ನೋಡುವಂತೆ ಮಾಡಿವೆ. ಇನ್ನೂ ಸಂತೆಯಲ್ಲಿ ನಿಂತ ಕಬೀರ.. ರನ್ ಆಂಟನಿ , ತಮ್ಮ ವಿಶಿಷ್ಟತೆ ತೋರಿಸಲು ಸಿದ್ಧ ಆಗಿವೆ. ಇವೆಲ್ಲ ಸ್ವಮೇಕ್ ಆಗಿದ್ದು, ಹೊಸಬರವು ಎನ್ನುವುದು ವಿಶೇಷ. ಹೊಸಬರಿಗೆ ಮುಕ್ತ ಅವಕಾಶ ತೆರೆದಿಟ್ಟು ಡಬ್ಬಿಂಗ್ ಮಾರಿ ತಡೆದು ಚಿತ್ರರಂಗದ ಯಶಸ್ಸಿಗೆ ತೋಡೆ ತಟ್ಟಿನಿಂತ ಹಿರಿಯರು ಮತ್ತು ಶಿವಣ್ಣನ ನಾಯಕತ್ವದ ಪ್ರತಿಫಲ ಕೂಡ ಇಲ್ಲಿದೆ. ಹಲವು ತಂತ್ರಜ್ಞರ ಕನಸಿನ ಶ್ರಮ ಇದೆ. ಆದರೂ ನಮ್ಮ ಕನ್ನಡದ ಕೆಲವರು ಹಿತ್ತಲ ಗಿಡದ ಹೂವನ್ನು ಆಸ್ವಾದಿಸುವ ಉದಾರತೆಯ ಕೊರತೆ ತೋರಿಸುತಿದ್ದಾರೆ. ಪಕ್ಕದ ತೋಟದ ಬೇಲಿ ಹಾರುವುದನ್ನು ಕಡಿಮೆ ಮಾಡಿ ಕನ್ನಡ ಸಿನಿಮಾ. ಸಾಹಿತ್ಯ, ನಾಟಕ ನೋಡಿ ಪ್ರೋತ್ಸಾಹಿಸೋಣ.
#ರವಿರಾಜ್ ಸಾಗರ್.#
Monday 20 June 2016
100 ಜನ ಪಿತಾಮಹರು
✌ಪ್ರಮುಖ100 ಪಿತಾಮಹರುಗಳು✌
1)ವಿಜ್ಞಾನದ ಪಿತಾಮಹರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹಅರಿಸ್ಟಾಟಲ್
3)ಸೈಟಾಲಾಜಿಯ ಪಿತಾಮಹರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹಜಗದೀಶ್ ಚಂದ್ರಬೋಸ್
6)ಭೂಗೋಳ ಶಾಸ್ತ್ರದ ಪಿತಾಮಹಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹಸುಶ್ರುತ
10)ಬೀಜಗಣಿತದ ಪಿತಾಮಹರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹಧನ್ವಂತರಿ
21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹರಾಟ್ಜಲ್
41)ಭಾರತೀಯ ರೈಲ್ವೆಯ ಪಿತಾಮಹಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹಚರಕ
43)ಯೋಗಾಸನದ ಪಿತಾಮಹಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹಅಶೋಕ
50)ಕರ್ನಾಟಕದ ಶಾಸನದ ಪಿತಾಮಹಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹವಿಷ್ಣುಶರ್ಮ
54)ಆಧುನಿಕ ಭಾರತದ ಜನಕರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹಡಾಂಟೆ
58)ಪದ್ಯಶಾಸ್ತ್ರದ ಪಿತಾಮಹಪೆಟ್ರಾರ್ಕ್
59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹಕಲ್ಹಣ
62)ಭಾರತದ ರಸಾಯನಿಕ ಪಿತಾಮಹ2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹಬ್ರಾಂಡೀಸ್
77)ಹರಿದಾಸ ಪಿತಾಮಹಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹಪಂಪ
79)ಕನ್ನಡ ಚಳುವಳಿಯ ಪಿತಾಮಹಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹಗಳಗನಾಥ
84)ಹೋಸಗನ್ನಡ ಸಾಹಿತ್ಯದ ಪಿತಾಮಹಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹದಾದಾಬಾಯಿ ನವರೋಜಿ
91)ಹಿಂದಿಳಿದ ವರ್ಗಗಳ ಪಿತಾಮಹದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹಚಾರ್ಲ್ಸ್ ಡಾರ್ವಿನ್
95)ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹಹಿಪ್ಪೋಕ್ರೇಟ್ಸ್
96)ಆಧುನಿಕ ಯೋಗದ ಪಿತಾಮಹಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್
97)ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹಥಾರ್ನ್ ಡೈಕ್
98)ಕನ್ನಡದ ಸಣ್ಣ ಕಥೆಗಳ ಪಿತಾಮಹಪಂಜೆ ಮಂಗೇಶರಾಯರು
99)ರಾಷ್ಟ್ರ ಪಿತಾಮಹದಾದಾಬಾಯಿ ನವರೋಜಿ
100)ಭಾರತದ ಸಂವಿಧಾನದ ಶಿಲ್ಪಿ ಬಿ.ಆರ್.ಅಂಬೇಡ್ಕರ್
Sunday 19 June 2016
ನಾನೂ ಅಪ್ಪಾನಪ್ಪಾ
ನಾನೂ ಅಪ್ಪಾನಪ್ಪಾ.
ಅಪ್ಪನಂತ ಅಪ್ಪನೊಳಗೂ
ಅವ್ವನಂತ ಹೆಂಗರುಳಿದೆ
ಆಡಿಸಿ ನಲಿಸಿ ಹಾಲುಣಿಸಿಹನು
ತೊಟ್ಟಿಲು ತೂಗಿ ಹಾಡಿಹನು.
ಯಾರೂ ಅವನ ಕಕ್ಕುಲತೆಯ ಕೊಂಡಾಡದಿದ್ದರೂ ...
ತನ್ನಪಾಡಿಗೆ ತಾ ಪ್ರೀತಿಧಾರೆ ಎರೆದಿಹನು ಹಗಲೆಲ್ಲ ಮೈಮುರಿದು ದುಡಿದು ಧಣಿದು
ಕಂದನ ಕಂಡು ಹಗುರಾಗುವ ತಂದೆಯೊಲವಿಗೆ ಸಾಟಿಯಾರು.?
ಹೆತ್ತವಳಕೂಗು ಲೋಕಕ್ಕೆಕೇಳಿತಾದರೂ..
ಅಪ್ಪನೋಡಲ ಅಂತರ್ಗತ ಅಕ್ಕರೆ
ಯಾರೂ ಕೊಂಡಾಡರು...!!
ಕಣ್ಣಿಂದ ಇಳಿಯದಂತೆ ಹನಿಯ ತಡೆದು ಎದೆಯ ಒಳಗೆ ಎಲ್ಲ ಬಚ್ಚಿಟ್ಟುಕೊಂಡು ಗಂಭೀರನಾಗಿ ಲೋಕದಿ ಉಳಿವ ಅವನ ಪ್ರೀತಿ ಕಂಡರೂ
ತಾಯ ಬೆಚ್ಚನೆ ಮಡಿಲೇ ಹಿತ ಮಕ್ಕಳೆಲ್ಲರಿಗೂ....
ಅಪ್ಪನ ತ್ಯಾಗ ನೀಲ ಬಾನು..
ಇನ್ನು ಏನು ಹೇಳಲಿ ನಾನೂ.
ಅಪ್ಪಾ... ಅಪ್ಪಾ..
ತಿಳಿಯಿತು ನಿನ್ನ ತ್ಯಾಗ ಶ್ರಮ.
ನಾನಾದಮೇಲೆ ಅಪ್ಪ.
# ರವಿರಾಜ್ ಸಾರ್#
ನಾನೂ ಅಪ್ಪಾನಪ್ಪಾ
ನಾನೂ ಅಪ್ಪಾನಪ್ಪಾ.
ಅಪ್ಪನಂತ ಅಪ್ಪನೊಳಗೂ
ಅವ್ವನಂತ ಹೆಂಗರುಳಿದೆ
ಆಡಿಸಿ ನಲಿಸಿ ಹಾಲುಣಿಸಿಹನು
ತೊಟ್ಟಿಲು ತೂಗಿ ಹಾಡಿಹನು.
ಯಾರೂ ಅವನ ಕಕ್ಕುಲತೆಯ ಕೊಂಡಾಡದಿದ್ದರೂ ...
ತನ್ನಪಾಡಿಗೆ ತಾ ಪ್ರೀತಿಧಾರೆ ಎರೆದಿಹನು ಹಗಲೆಲ್ಲ ಮೈಮುರಿದು ದುಡಿದು ಧಣಿದು
ಕಂದನ ಕಂಡು ಹಗುರಾಗುವ ತಂದೆಯೊಲವಿಗೆ ಸಾಟಿಯಾರು.?
ಹೆತ್ತವಳಕೂಗು ಲೋಕಕ್ಕೆಕೇಳಿತಾದರೂ..
ಅಪ್ಪನೋಡಲ ಅಂತರ್ಗತ ಅಕ್ಕರೆ
ಯಾರೂ ಕೊಂಡಾಡರು...!!
ಕಣ್ಣಿಂದ ಇಳಿಯದಂತೆ ಹನಿಯ ತಡೆದು ಎದೆಯ ಒಳಗೆ ಎಲ್ಲ ಬಚ್ಚಿಟ್ಟುಕೊಂಡು ಗಂಭೀರನಾಗಿ ಲೋಕದಿ ಉಳಿವ ಅವನ ಪ್ರೀತಿ ಕಂಡರೂ
ತಾಯ ಬೆಚ್ಚನೆ ಮಡಿಲೇ ಹಿತ ಮಕ್ಕಳೆಲ್ಲರಿಗೂ....
ಅಪ್ಪನ ತ್ಯಾಗ ನೀಲ ಬಾನು..
ಇನ್ನು ಏನು ಹೇಳಲಿ ನಾನೂ.
ಅಪ್ಪಾ... ಅಪ್ಪಾ..
ತಿಳಿಯಿತು ನಿನ್ನ ತ್ಯಾಗ ಶ್ರಮ.
ನಾನಾದಮೇಲೆ ಅಪ್ಪ.
# ರವಿರಾಜ್ ಸಾರ್#
Friday 3 June 2016
ಪುಣ್ಯ ಕ್ಷೇತ್ರಗಳ ಪೋನ್ ನಂಬರ್
Namma Prasidda PUNNYA KSHETHRAGALA duravani Sanke... Dharmasthala 08256 277121 kukke subhramanya 08257 281224 kollurooru 08254 258221 hatti angadi 08254 264201 shree krishna mattha 0820 2520592 ane gudde 08254 267397 Mandharathi 08250 2568433 Bhagvady 08254 278033 Maranakatte 08254 239231 Bennekudru 08250 2587121 Ucchila 0820 2506118 Neelavara 0820 2001864 khamalashele 08259 277221 koteshwara 08254 262230 Kota ambrutheshwari 0820 2564681 Idagunji 08387 247227 kundeshwara 0824 232256 Hiriyadka 08250 2542605 guddambady 08254 279574 Shankaranarayana 08259 280551 Katilu 0824 2200591 Khadri Mangalore 0824 2214176 Kudhroli 08254 2495740 Sigandoor 08186 210555 bappadnadu 0824 2290585 sawkur 08254 271202 Bayndoor seneshwara 08254 251900 Murdeshwara 08385 268524 Mekkekattu 0820 2001214 manikallu 0820 2567812 shrungeri 08265 250123 Horanadu 08263 269714 gokarna 08386 257956 Guvayooru +91487 2554844 Thirupathi 0877 2233333 Manthralaya 08512 279429/459 Ambalapady 0820 2520871 Shabharymale 04735 202048 Salygrama 0820 2564544 Bharkuru kalikamba 0820 2587129
Friday 13 May 2016
ನಿಸರ್ಗ ನಿಯಮ
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...