ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday, 13 February 2021

ಮಕ್ಕಳ ಮಂದಾರ .50 ನೆ ಸಂಚಿಕೆ ಬಿಡುಗಡೆ

ಆತ್ಮೀಯರೇ ನಮಸ್ಕಾರ
ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಪತ್ರಿಕೆ.ಓದಿ.

ರಾಜ್ಯದ  ಪ್ರತಿಭಾವಂತ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೇ ಬರೆದಿರುವ ಬರಹಗಳ ಪತ್ರಿಕೆಯಾಗಿ 12 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ರಾಜ್ಯದ ಏಕೈಕ ಶಾಲಾ ಮಕ್ಕಳ ಪತ್ರಿಕೆ  ಮಕ್ಕಳ ಮಂದಾರ 
50 ನೇ ಸಂಚಿಕೆ.

ನಮ್ಮ  ಪತ್ರಿಕಾ ಬಳಗ ಸೇರಿಕೊಂಡು ಬೆಂಬಲಿಸಿ.
ನಿಮ್ಮ ಬರಹ, ಮಕ್ಕಳ ಬರಹ, ನಿಮ್ಮ  ವರದಿ  ನೀಡಿ ಪೋಷಿಸಿ.

ಹಿಂದಿನ ಸಂಚಿಕೆಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
 ವರದಿ  ನೀಡಿ ಪೋಷಿಸಿ.

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...