ಈ ವ್ಯವಸ್ಥೆಯ ಬಗ್ಗೆ ಧನಿ ಎತ್ತಬೇಕಾದ ಚಿಂತಕರು ಬುದ್ಧಿಜೀವಿಗಳನ್ನು ಅಕಾಡೆಮಿಗಳ ಹುದ್ದೆಗಳಲ್ಲಿ ಬಂಧಿತರಾಗಿದ್ದರೆ..ಕೆಲವರು ಕೆಲವೇ ಸಿದ್ದಾಂತಗಳಿಗೆ ಅಂಟಿಕೊಂಡಿದ್ದಾರೆ... ಸಾಮಾನ್ಯರಿಗೆ ಈಗೀಗ ಸರಕಾರಿ ಸವಲತ್ತು ಕೊಡಿಸುವ ರಾಜಕಾರಣಿಗಳ ಸುತ್ತ ಸುತ್ತುವ ಅನಿವಾರ್ಯ. ಇನ್ನು ನೌಕರರಿಗೆ ತಿಂಗಳ ಸಂಬಳ ಹೆಚ್ಚಾದರೆ ಸಾಕು... ಎಲ್ಲ ಅಭಿವೃದ್ಧಿ ಅಥವಾ ಸಮಸ್ಯೆಗೆ ಮುಖ್ಯಮಂತ್ರಿ ಅತ್ವಾ ಪ್ರಧಾನ ಮಂತ್ರಿ ಪರಿಹಾರ ಕೊಡಲು ಸಾಧ್ಯವಿಲ್ಲ... ಅತ್ವಾ ಅಧಿಕಾರದಲ್ಲಿದ್ದವರೆ ಎಲ್ಲದಕ್ಕೂ ಹೊಣೆಗಾರರಲ್ಲ. ಎಲ್ಲರೂ ಬದಲಾವಣೆಗೆ ಸ್ಪಂದಿಸಬೇಕು...ಹಕ್ಕಿನ ಜೊತೆಗೆ ಕರ್ತ್ಯವ್ಯ ನಿಭಾಯಿಸಬೇಕು...
ಮೋದಿ. ನೇಹರು ,ಇಂದಿರಾಗಾಂಧಿ ಎಲ್ಲರೂ ಅವರವರ ಶ್ರಮ ದೇಶಕ್ಕೆ ನೀಡಿದ್ದಾರೆ... ಶ್ರಮ ಸಾಮಾನ್ಯರು ಟೀಕಿಸುವಷ್ಟು ಕೆಳಮಟ್ಟದ್ದಲ್ಲ. ಎಲ್ಲ ಪ್ರಧಾನಿಗಳು ನಮ್ಮ ದೇಶದ ಏಳಿಗೆಗೆ ಒಂದಿಷ್ಟು ಶ್ರಮಿಸಿದ್ದಾರೆ... ಅವರವರ ರಾಜಕೀಯ ಭವಿಷ್ಯದ ಜೊತೆಗೆ ನಡೆದಿದ್ದಾರೆ... ಗಾಂಧಿಜಿಯಂತಹವರನ್ನು ಟೀಕಿಸುವ ಗುಂಪುಗಳಿವೆ.... ರಾಮನಲ್ಲೂ ದೋಷ ಹುಡುಕುವವರಿದ್ದಾರೆ..ಹೀಗಿರಲು ಸಾಮಾನ್ಯರು ಮತ್ತು ಅಸಮಾನ್ಯರು... ಅಧಿಕಾರಿಗಳು ಮತ್ತು ಆಡಳಿತ ಶಾಹಿಗಳು ಯಾರದು ಸರಿ ಯಾರದು ತಪ್ಪು...
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Saturday, 5 August 2017
ಎಲ್ಲದಕ್ಕೂ ರಾಜಕಾರಣಿಗಳೇ ಹೊಣೆಯೇ....
Subscribe to:
Posts (Atom)
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
*ಛಂದಸ್ಸು* ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು. ಛಂದಸ್ಸು ಕನ್ನಡ ಸಾಹಿತ್ಯ, ಸ...
-
ಕನ್ನಡ ವ್ಯಾಕರಣ @EDUCATIONGKNEWS. •ಕನ್ನಡ ವರ್ಣಮಾಲೆ •ಸಂಧಿ ಪ್ರಕರಣ •ನಾಮ ಪದ ಪ್ರಕರಣ •ಲಿಂಗಳು •ವಚನಗಳು •ವಿಭಕ್ತಿ ಪ್ರತ್ಯಯಗಳು •ಕ್ರಿಯಾಪದ ಪ್ರಕರಣ •ಕ...